Welcome to INSTA Courses - 2021.

Course Details

Insta Kannada Literature Optional

Description

ಇನ್ಸೈಟ್ಸ್ (Insights) IAS

ಕನ್ನಡ  ಸಾಹಿತ್ಯ  ಐಚ್ಛಿಕ ವಿಷಯ ತರಗತಿಗಳು

ಆನ್ಲೈನ್ (Online) ಮತ್ತು ಆಫ್ ಲೈನ್(Offline) ಎರಡೂ ಮಾಧ್ಯಮಗಳಲ್ಲಿ ಲಭ್ಯ !!

ಅತ್ಯಂತ ವಿಶ್ವಾಸಾರ್ಹ ಐಎಎಸ್ ತರಬೇತಿ ಸಂಸ್ಥೆಯಿಂದ, ಅತ್ಯಂತ ವಿಶ್ವಾಸಾರ್ಹ ಐಚ್ಛಿಕ ವಿಷಯವಾದ ಕನ್ನಡ ಸಾಹಿತ್ಯ ತರಗತಿಗಳು ಅಕ್ಟೋಬರ್ 8 ರಿಂದ  ಪ್ರಾರಂಭವಾಗಲಿದೆ.

 

ತರಗತಿಯ ವಿಶೇಷತೆಗಳು:

- ಸಮಗ್ರ ಪಠ್ಯಕ್ರಮದ ಸಾಹಿತ್ಯಿಕ ಹಾಗೂ ವಿಶ್ಲೇಷಣಾತ್ಮಕವಾದ ಅಧ್ಯಯನ

- ಕಲಿಕೆ ಮತ್ತು ಬರವಣಿಗೆ ಎರಡಕ್ಕೂ ಸಮಾನ ಆದ್ಯತೆ, ಹಾಗಾಗಿ ತರಗತಿ ಜೊತೆಜೊತೆಗೆ ೧೦ಕ್ಕೂ ಹೆಚ್ಚು ಕಿರು-ಪರೀಕ್ಷೆಗಳು

- ವೈಯುಕ್ತಿಕ ಮಾರ್ಗದರ್ಶನ (Individual mentorship) ಮತ್ತು ಮೌಲ್ಯಮಾಪನ

- ಪೂರ್ವನಿರ್ಧಾರಿತ ವೇಳಾಪಟ್ಟಿಯೊಂದಿಗೆ ಶಿಸ್ತುಬದ್ಧ ತರಗತಿಗಳು

- ಸಾಹಿತ್ಯಿಕ ಪರಿಭಾಷೆ ಮತ್ತು ಸ್ವಂತ ದೃಷ್ಟಿಕೋನ-ಅಭಿಪ್ರಾಯಗಳ ಬೆಳವಣಿಗೆಗೆ ಪೂರಕ ಬೋಧನಾಕ್ರಮ

- UPSC ಮುಖ್ಯಪರೀಕ್ಷೆಯಲ್ಲಿ ಹಲವು ಬಾರಿ ಉತ್ತೀರ್ಣರಾಗಿರುವ, ಪರೀಕ್ಷೆಯ ಅಗತ್ಯತೆಗಳನ್ನು ಅರಿತಿರುವ ಬೋಧಕ ವರ್ಗದಿಂದ ತರಬೇತಿ.

 

ತರಗತಿಗಳ ವಿವರ:

ಅವಧಿ: 3 ತಿಂಗಳು

ಶುಲ್ಕ: 25000 /-

FAQs

- No FAQ'S Found -

Demo Videos

Buy Packages

Full Package

25000/-

(Inclusive of Taxes)

Register Now View Schedule