Welcome to INSTA Courses - 2021.
ಐ.ಎ.ಎಸ್ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಹಿಂದಿನ 19 ವರ್ಷಗಳ ಪ್ರಶ್ನೆ ಪತ್ರಿಕೆಗಳ ಚರ್ಚಾ ಸರಣಿ ತರಗತಿಗಳು ಅಕ್ಟೋಬರ್ 15 ರಿಂದ ಪ್ರಾರಂಭ.
ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80% ರಷ್ಟು ಪ್ರಶ್ನೆಗಳು ಪುನರಾವರ್ತನೆಯಾಗುತ್ತವೆ, ಇದಕ್ಕೆ ನೀವು ಸಿದ್ಧರಿದ್ದೀರಾ?!
ತರಗತಿಯ ವಿಶೇಷತೆಗಳು:
ತರಗತಿಯ ವಿವರಗಳು
ಅವಧಿ: 20 ದಿನಗಳು, ಶುಲ್ಕ: 9000 ರೂ ಗಳು
ಕೇವಲ 20 ತರಗತಿಗಳಲ್ಲಿ, 300 ಕ್ಕೂ ಹೆಚ್ಚು ಅಂಕ ಗಳಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ, ಪೂರ್ವಭಾವಿ ಪರೀಕ್ಷೆಯ ಫಲಿತಾಂಶಕ್ಕೂ ಮುನ್ನವೇ ನಿಮ್ಮ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ತಯಾರಿಯನ್ನು ಪೂರ್ಣಗೊಳಿಸಿಕೊಳ್ಳಿ.