ಸಿಂಹಾವಲೋಕನ ಸರಣಿಯ
12 ಪರೀಕ್ಷೆಗಳು + 25 ತರಗತಿಗಳಿಂದ,
300 ಕ್ಕೂ ಹೆಚ್ಚು ಅಂಕ ಗಳಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ, ನಿಮ್ಮ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಪುನರ್ಮನನವನ್ನು ಪೂರ್ಣಗೊಳಿಸಿಕೊಳ್ಳಿ.
1. ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80% ರಷ್ಟು ಪ್ರಶ್ನೆಗಳು ಪುನರಾವರ್ತನೆಯಾಗುತ್ತವೆ, ಇದಕ್ಕೆ ನೀವು ಸಿದ್ಧರಿದ್ದೀರಾ?! ತರಗತಿ ಮತ್ತು ಪರೀಕ್ಷಾ ಸರಣಿಯ ವಿಶೇಷತೆಗಳು:
1. 75 ಗಂಟೆಗಳಲ್ಲಿ ಸಂಪೂರ್ಣ ಪಠ್ಯಕ್ರಮದ ಪುನರ್ಮನನ ಸಮರ್ಪಕ ಉತ್ತರಗಳ ಸಮಗ್ರ ಚರ್ಚೆ
2. ಉತ್ತರಗಳ ಪರಿಣಾಮಕತೆ, ವಿಶ್ಲೇಷಣಾತ್ಮಕತೆ ಮತ್ತು ಪರಿಪೂರ್ಣತೆಗೆ ಒತ್ತು
3. ವಿದ್ಯಾರ್ಥಿಗಳಿಗೆ ಅಗತ್ಯವಾದ ವೈಯುಕ್ತಿಕ ಮಾರ್ಗದರ್ಶನ ಉತ್ತರಗಳ ಆಕಾರ, ಪ್ರಸ್ತುತಿ, ವಿಷಯದ ಹರಿವು ಮತ್ತು ಸ್ವಂತಿಕೆಯ ವೃದ್ಧಿಗೆ ಆದ್ಯತೆ
4. UPSC ಮೌಲ್ಯಮಾಪನದ ಅನುಭವವುಳ್ಳ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಾಹಿತಿಗಳೊಂದಿಗೆ ಸಂವಾದ
5. ಪ್ರತಿ ಪರೀಕ್ಷೆಯ ನಂತರ ಪ್ರಶ್ನೆಗಳ ಸಮಗ್ರ ಚರ್ಚೆ ಮತ್ತು ಮಾದರಿ ಉತ್ತರಗಳ (SYNOPSIS) ನೀಡಿಕೆ
ಪರೀಕ್ಷಾ ಸರಣಿ ಜೂನ್ 19 ರಿಂದ ಪ್ರಾರಂಭ.
Fee: 9500/- incl. taxes
Old Subscribers of Kannada Literature : 6500/- incl. taxes