Call us @ 08069405205

InsightsIAS InstaCourses Portal

Course Details

Kannada Lit. Test Series & Crash course 2023

Description

ಕನ್ನಡ ಸಾಹಿತ್ಯ ಐಚ್ಛಿಕ ವಿಷಯ ಸಿಂಹಾವಲೋಕನ ಪರೀಕ್ಷಾ ಸರಣಿ ಮತ್ತು ತರಗತಿಗಳು

ಐ.ಎ.ಎಸ್ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಪರೀಕ್ಷಾ ಸರಣಿ (TEST SERIES) ಮತ್ತು ಹಿಂದಿನ 19 ವರ್ಷಗಳ ಪ್ರಶ್ನೆ ಪತ್ರಿಕೆಗಳ ಚರ್ಚಾ ಸರಣಿ (RAPID REVISION & VALUE ADDITION CLASSES) ತರಗತಿಗಳು ಸೆಪ್ಟೆಂಬರ್ 25 ರಿಂದ ಪ್ರಾರಂಭ.

 

ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80% ರಷ್ಟು ಪ್ರಶ್ನೆಗಳು ಪುನರಾವರ್ತನೆಯಾಗುತ್ತವೆ, ಇದಕ್ಕೆ ನೀವು ಸಿದ್ಧರಿದ್ದೀರಾ?!

 

ಪರೀಕ್ಷಾ ಸರಣಿಯ (TEST SERIES) ಜೊತೆಗೆ ಸಿಂಹಾವಲೋಕನ ತರಗತಿಗಳು (RECORDED) ನಿಮ್ಮ ಉತ್ತರಗಳ ಮೌಲ್ಯವರ್ಧನೆಗೆ ಅತ್ಯಂತ ಸಹಕಾರಿ

 

ತರಗತಿ ಮತ್ತು ಪರೀಕ್ಷಾ ಸರಣಿಯ ವಿಶೇಷತೆಗಳು:

 

  • 75 ಗಂಟೆಗಳಲ್ಲಿ ಸಂಪೂರ್ಣ ಪಠ್ಯಕ್ರಮದ ಪುನರ್ಮನನ
  • ಸಮರ್ಪಕ ಉತ್ತರಗಳ ಸಮಗ್ರ ಚರ್ಚೆ
  • ಉತ್ತರಗಳ ಪರಿಣಾಮಕತೆ, ವಿಶ್ಲೇಷಣಾತ್ಮಕತೆ ಮತ್ತು ಪರಿಪೂರ್ಣತೆಗೆ ಒತ್ತು
  • ವಿದ್ಯಾರ್ಥಿಗಳಿಗೆ ಅಗತ್ಯವಾದ ವೈಯುಕ್ತಿಕ ಮಾರ್ಗದರ್ಶನ
  • ಉತ್ತರಗಳ ಆಕಾರ, ಪ್ರಸ್ತುತಿ, ವಿಷಯದ ಹರಿವು ಮತ್ತು ಸ್ವಂತಿಕೆಯ ವೃದ್ಧಿಗೆ ಆದ್ಯತೆ
  • UPSC ಮೌಲ್ಯಮಾಪನದ ಅನುಭವವುಳ್ಳ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಾಹಿತಿಗಳೊಂದಿಗೆ ಸಂವಾದ
  • ಪ್ರತಿ ಪರೀಕ್ಷೆಯ ನಂತರ ಪ್ರಶ್ನೆಗಳ ಸಮಗ್ರ ಚರ್ಚೆ ಮತ್ತು ಮಾದರಿ ಉತ್ತರಗಳ (SYNOPSIS) ನೀಡಿಕೆ
  • ಪಠ್ಯಕ್ರಮದ ಪ್ರತಿಯೊಂದು ವಿಷಯದ ಸಂಪೂರ್ಣ ತಯಾರಿಗಾಗಿ, UPSC ಪ್ರಶ್ನೆಗಳ ಗುಣಮಟ್ಟದ ಮಾದರಿಯ 10 ಕಿರು ಪರೀಕ್ಷೆಗಳ ಜೊತೆಗೆ 2 ಸಮಗ್ರ ಪತ್ರಿಕೆಗಳು.

 

ಜನವರಿ ತಿಂಗಳ ಒಳಗಾಗಿ ನಿಮ್ಮ ಐಚ್ಛಿಕ ವಿಷಯ ತಯಾರಿಯನ್ನು ಪೂರ್ಣಗೊಳಿಸಿಕೊಳ್ಳಿ, ಮುಖ್ಯ ಪರೀಕ್ಷೆಯಲ್ಲಿ 300 ಕ್ಕೂ ಹೆಚ್ಚು ಅಂಕ ಗಳಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಿ.

Full Package: (Crash Course + Test Series)

Duration : 3.5 months

Total 12 Tests

Fee : 8500 incl. GST

 

Only Test Series:

Duration : 3.5 months

Total Tests : 12

Fee : 6500/- incl. tax

 

Buy Packages

Kannada Lit. (Test Series + Crash course) 2023

8500/- (Inclusive of Taxes)

Register Now View Schedule

Kannada Lit. Only Test Series 2023

6500/- (Inclusive of Taxes)

Register Now View Schedule

FAQs

- No FAQ'S Found -