“Simhavalokana” Kannada Literature Optional Subject Revision Classes :
"ಸಿಂಹಾವಲೋಕನ" ಕನ್ನಡ ಸಾಹಿತ್ಯ ಐಚ್ಛಿಕ ವಿಷಯ ಪುನರ್ಮನನ ತರಗತಿಗಳು.
ಮುಖ್ಯಾಂಶಗಳು
- 25 ಪುನರ್ಮನನ ತರಗತಿಗಳು
- ವೈಯಕ್ತಿಕ ಮಾರ್ಗದರ್ಶನ
- ಅಭ್ಯಾಸ ಪರೀಕ್ಷೆಗಳು ಮತ್ತು ಮೌಲ್ಯಮಾಪನ
ನಿಗದಿತ ಸಮಯದಲ್ಲಿ ಕನ್ನಡ ಸಾಹಿತ್ಯದ ವಿಮರ್ಶಾತ್ಮಕ ಪುನರ್ಮನನ ಮತ್ತು ಮೌಲ್ಯಾಧಾರಿತ ಉತ್ತರ ಬರವಣಿಗೆಗೆ ನೆರವಾಗುವಂತೆ ನಿಯೋಜನೆಗೊಳಿಸಲಾಗಿದೆ.
ತರಗತಿಗಳ ಜೊತಗೆ ಜ್ಯೋತಿ ಗಣೇಶ್ ಸರ್ ರವರೊಂದಿಗೆ ನಿರಂತರ ವೈಯಕ್ತಿಕ ಮಾರ್ಗದರ್ಶನವೂ ನಿಮ್ಮ ಪರೀಕ್ಷಾ ತಯಾರಿಯನ್ನು ಪರಿಣಾಮಕಾರಿಯಾಗಿಸಲು ನೆರವಾಗುತ್ತದೆ.
ಈ ಸಿಂಹಾವಲೋಕನ ತರಗತಿಗಳ ಮೂಲಕ ಕೇವಲ ಇಪ್ಪತ್ತೈದು ತರಗತಿಗಳಲ್ಲಿ ಸಂಪೂರ್ಣ ಕನ್ನಡ ಸಾಹಿತ್ಯ ಅಭ್ಯಾಸವನ್ನು ಪೂರ್ಣಗೊಳಿಸಿಕೊಳ್ಳಬಹುದು ಮತ್ತು ವೈಯಕ್ತಿಕ ಮಾರ್ಗದರ್ಶನದ ಮೂಲಕ ಉತ್ತರಾಭ್ಯಾಸವನ್ನೂ ಉತ್ತಮ ಪಡಿಸಿಕೊಳ್ಳಬಹುದು
ತರಗತಿಗಳ ಅಂತ್ಯದಲ್ಲಿ ಸಮಗ್ರ ಪಠ್ಯವನ್ನೊಳಗೊಂಡ ನಾಲ್ಕು ಪೂರ್ಣ ಪ್ರಮಾಣದ ತಯಾರಿ ಪರೀಕ್ಷೆ ಗಳನ್ನು ನಡೆಸಿ ಮೌಲ್ಯಮಾಪನವನ್ನು ಮಾಡಿಕೊಡಲಾಗುತ್ತದೆ
ತರಗತಿಗಳು ಜೂನ್ 21 , 2026 ರಿಂದ ಆರಂಭವಾಗಲಿವೆ
ಮುಖ್ಯ ಸೂಚನೆ : ತರಗತಿಗಳು offline ಮತ್ತು online ರೂಪದಲ್ಲಿ ಲಭ್ಯವಿರುತ್ತವೆ
ಶುಲ್ಕ: Rs.4999/- including GST
ರಿಯಾಯಿತಿ ಶುಲ್ಕ (till June 15th ) - Rs.4500/- including GST