Call us @ 08069405205

InsightsIAS InstaCourses Portal

Simhavalokana 2026 – Kann.Opt. Revision Classes

Program Details

ಸಿಂಹಾವಲೋಕನ – UPSC ಕನ್ನಡ ಸಾಹಿತ್ಯ ಪುನರ್ಮನನ ತರಗತಿಗಳು

UPSC ಕನ್ನಡ ಸಾಹಿತ್ಯ ಐಚ್ಛಿಕ ವಿಷಯವನ್ನು ಅಭ್ಯಾಸಮಾಡಿರುವ ಅನೇಕ ವಿದ್ಯಾರ್ಥಿಗಳಿಗೆ, ಮುಖ್ಯ ಪರೀಕ್ಷೆಯ ಮುನ್ನಮಾಡುವ ಪುನರ್ಮನನವು ಅತ್ಯಗತ್ಯ. ಇದಕ್ಕಾಗಿ “ಸಿಂಹಾವಲೋಕನ” ಎಂಬ ವಿಶೇಷ ಪುನರ್ಮನನ ತರಗತಿಗಳನ್ನು ನಾವು ಆರಂಭಿಸುತ್ತಿದ್ದೇವೆ.

ಈ ಕಾರ್ಯಕ್ರಮವು ಒಮ್ಮೆ ಯಾದರೂ ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ವಿನ್ಯಾಸಗೊಳಿಸಲ್ಪಟ್ಟಿದೆ. ಸಾಹಿತ್ಯದ ಎಲ್ಲಾ ಪಠ್ಯಭಾಗಗಳ ಆಳವಾದ ವಿಮರ್ಶೆ, ಹಳೆಯ ಪ್ರಶ್ನೆಗಳ ಚರ್ಚೆ ಹಾಗೂ ಉತ್ತರ ಬರವಣಿಗೆಯ ಕೌಶಲ್ಯ ವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ.

 

ಮುಖ್ಯ ವೈಶಿಷ್ಟ್ಯಗಳು : 
    •    30 ತರಗತಿಗಳಲ್ಲಿ ಸಮಗ್ರ ಪುನರ್ಮನನ – ಸಂಪೂರ್ಣ ಪಠ್ಯವನ್ನು ಪುನಃ ಚಿಂತನೆ ಮಾಡಿ, ಮುಖ್ಯ ಅಂಶಗಳನ್ನು ಆಳವಾಗಿ ತಿಳಿದುಕೊಳ್ಳಲು ಅನುಕೂಲ.
    •    ಎಲ್ಲ ಪಾಠಗಳ ವಿಮರ್ಶಾತ್ಮಕ ಚರ್ಚೆ – ಕೇವಲ ಪಠ್ಯದ ನೆನಪಿನಷ್ಟೇ ಅಲ್ಲ, ಅದರ ಅರ್ಥವೈಭವ ಹಾಗೂ ವಿಮರ್ಶಾತ್ಮಕ ನಿಲುವನ್ನು ಚರ್ಚಿಸಲಾಗುತ್ತದೆ.
    •    ಹಳೆಯ ಪ್ರಶ್ನೆಗಳ ಆಧಾರಿತ ತರಬೇತಿ – UPSC ಪೂರ್ವ ಮುಖ್ಯ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಆಳವಾದ ವಿಶ್ಲೇಷಣೆ.
    •    ಉತ್ತರ ಬರವಣಿಗೆಯ ಕೌಶಲ್ಯ – ಉತ್ತಮ ಅಂಕಗಳನ್ನು ಪಡೆಯಲು ಅತ್ಯವಶ್ಯಕವಾದ ಉತ್ತರ ಬರವಣಿಗೆಯ ಶೈಲಿ ಹಾಗೂ ಸಮಯ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿ.

 

ಕಾರ್ಯಕ್ರಮದ ಅವಧಿ ಮತ್ತು ಶುಲ್ಕ : 
    •    ಪ್ರಾರಂಭ ದಿನಾಂಕ: ಸೆಪ್ಟೆಂಬರ್ 10
    •    ಅವಧಿ: 30 ತರಗತಿಗಳು
    •    ಶುಲ್ಕ: ₹9,999 (GST ಸೇರಿ)
    •    ಮುಂಚಿತ ನೋಂದಣಿ ರಿಯಾಯಿತಿ: ₹8,500 (GST ಒಳಗೊಂಡು)

 

ತರಗತಿಗಳ ಲಭ್ಯತೆ
ಆಫ್ಲೈನ್ ತರಗತಿಗಳು ಹಾಗೂ  ಆನ್ಲೈನ್ ತರಗತಿಗಳು 

ಯಾರಿಗಾಗಿ ಈ ಕೋರ್ಸ್?
    •    ಕನ್ನಡ ಸಾಹಿತ್ಯವನ್ನು ಈಗಾಗಲೇ ಅಭ್ಯಾಸಮಾಡಿರುವ ಹಾಗೂ ಪುನರ್ಮನನಕ್ಕೆ ಬಯಸುವ UPSC ಅಭ್ಯರ್ಥಿಗಳು.
    •    ಹಿಂದಿನ ಮುಖ್ಯ ಪರೀಕ್ಷೆಗಳನ್ನು ಎದುರಿಸಿದವರು ಹಾಗೂ ತಮ್ಮ ಅಂಕಗಳನ್ನು ಹೆಚ್ಚಿಸಲು ಬಯಸುವವರು.
    •    ಸಾಹಿತ್ಯದ ವಿಮರ್ಶಾತ್ಮಕ ಅರಿವು ಹಾಗೂ ಉತ್ತರ ಬರವಣಿಗೆಯಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಬಯಸುವವರು.

 

UPSC ಕನ್ನಡ ಸಾಹಿತ್ಯದಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಕೇವಲ ಓದು ಸಾಕಾಗುವುದಿಲ್ಲ, ಅದರ ಪುನರ್ಮನನ, ವಿಮರ್ಶಾತ್ಮಕ ಚಿಂತನೆ ಹಾಗೂ ಉತ್ತಮ ಉತ್ತರ ಬರವಣಿಗೆಯ ಅಭ್ಯಾಸ ಅತ್ಯಗತ್ಯ. “ಸಿಂಹಾವಲೋಕನ” ಈ ಮೂರನ್ನೂ ಒಟ್ಟಿಗೆ ಒದಗಿಸುವ ವಿಶಿಷ್ಟ ತರಗತಿಗಳಾಗಿವೆ

Frequently Asked Questions

No FAQs found.

Select Your Package

Kannada Literature Revision Classes